ರಶ್ಮಿಕಾ ಧರಿಸಿದ ಈ ಸೀರೆಯ ಹಿಂದೆ ಒಂದು ಅದ್ಭುತ ಕಥೆ ಇದೆ | Filmibeat Kannada

2018-03-05 1,663

ರಶ್ಮಿಕಾ ಧರಿಸಿದ ಈ ಸೀರೆಯ ಹಿಂದಿದೆ 3 ತಲೆಮಾರಿನ ಸೆಂಟಿಮೆಂಟ್‌ ಕತೆ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಸ್ವೀಕರಿಸಲು ಬಂದಿದ್ದಾಗ ರಶ್ಮಿಕಾ ಮಂದಣ್ಣ ಕೂರ್ಗಿ ಸ್ಟೈಲ್‌ನಲ್ಲಿ ಧರಿಸಿದ್ದ ಸೀರೆ ಎಲ್ಲರ ಗಮನ ಸೆಳೆಯಿತು. ಮೆರೂನ್‌ ಬಣ್ಣದ ಸೀರೆಗೆ ಗ್ರೀನ್‌ ಮ್ಯಾಚಿಂಗ್‌ ಬ್ಲೌಸ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. ರಶ್ಮಿಕಾ ಈ ಸೀರೆ ಧರಿಸಿದರ ಹಿಂದೆ ಒಂದು ಸೆಂಟಿಮೆಂಟ್ ಕತೆ.
Rashmika Mandanna recieved ' Hemmeya Kannadiga' award . To collect the award she has come wearing a beautiful saree which has been passed on to her after 3 generations.

Videos similaires